ಬರೀ ಸೆಕೆಂಡ್ ಅಲ್ಲ.. ಮೈಕ್ರೋ ಸೆಕೆಂಡ್..! | Oneindia Kannada

2019-02-11 311

ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಮಾಜಿ ನಾಯಕ, ವಿಕೆಟ್ ಕೀಪರ್ ಎಂಎಸ್ ಧೋನಿ ಮತ್ತೊಮ್ಮೆ ತಮ್ಮ ಸ್ಟಂಪಿಂಗ್ ಮೂಲಕ ಅಭಿಮಾನಿಗಳ ಮನಗೆದಿದ್ದು, ಕೇವಲ 0.099 ಸೆಕೆಂಡ್ ಗಳಲ್ಲಿ ಸಿಫರ್ಡ್ ಅವರನ್ನು ಸ್ಟಂಪಿಂಗ್ ಮಾಡಿದ್ದಾರೆ.

Indian wicketkeeper MS Dhoni has once again take a wicket from Stumping in the final T20 match against New Zealand and stumped Sifford in just 0.099 seconds.